Home » Technical Termಗಳಿಗೆ ಕನ್ನಡದಲ್ಲಿ?!

Technical Termಗಳಿಗೆ ಕನ್ನಡದಲ್ಲಿ?!

Advertisements

VLSI ಕ್ಷೇತ್ರಕ್ಕೆ ಸಂಬಂದಿಸಿದಂತೆ ಕೆಲ Technical terms ಗೆ ಕನ್ನಡದ ಪದಗಳ ಪಟ್ಟಿ. ಇದು ಬೆಳೆಯುತ್ತಿರುವ ಪಟ್ಟಿ.

ಇಲ್ಲಿ ಹಲವು ನನಗೂ ಒಪ್ಪಿತವಲ್ಲ. ಆದರೂ ಒಂದೇ ಕಡೆ ಬರೆಯುವ ಉದ್ದೇಶದಿಂದ ಅಲ್ಲಲ್ಲಿ ಕಂಡ ಪದಗಳನ್ನು ಇಲ್ಲಿ ಸೇರುಸ್ತಾ ಇದ್ದೀನಿ.

ನೀವೂ ಸೇರಿಸಿ. ನಿಮಗೆ ಇಷ್ಟವಾಗದವಕ್ಕೆ ಇಷ್ಟ ಆಗಲಿಲ್ಲ ಅಂತ ಹೇಳಿ.

  1. Semiconductors : ಅರೆವಾಹಕ
  2. Electronics : ಮಿಂಬಲ್ಮೆ, ವಿದ್ಯುನ್ಮಾನ ಶಾಸ್ತ್ರ,
  3. E mail : ಮಿನ್ನೋಲೆ, ಮಿಂಚೆ /ಮಿನ್ನಂಛೆ / ಮಿಂಚಂಛೆ
  4. Processor : ಸಂಸ್ಕಾರಕ
  5. Filter : ಜಾಲರಿ, ಸೋಸುಕ
  6. die : ಅಚ್ಚು
  7. print : ಎರಕ
  8. signal : ಅಲೆ
  9. law : ಕಟ್ಟಳೆ, ನಿಯಮ 
Advertisements

1 Comment

  1. shankara.kp says:

    ಕನ್ನಡದ ಬೇರೆ ಬೇರೆ ಯುನಿಕೊಡ್ ಪಾಂಟ್ ಬೇಕು
    ದಯವಿಟ್ಟು ಲಿಂಕ್ ತಿಳಿಸಿ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: