Home » ಬ್ಲಾಗ್ ಬಗ್ಗೆ

ಬ್ಲಾಗ್ ಬಗ್ಗೆ

Advertisements

ಇದು ಕನ್ನಡದಲ್ಲಿ ತಂತ್ರಜ್ಞಾನದ ಬಗ್ಗೆ ಬರೆಯುವ ಒಂದು ಸಣ್ಣ ಪ್ರಯತ್ನ.

ನನಗೆ ತಿಳಿದಿರುವ “ಅರೆವಾಹಕ” – “Semiconductors” ಕ್ಷೇತ್ರದ ಬಗ್ಗೆ ಹೆಚ್ಚು ಬರಹಗಳನ್ನು ನೀವು ಇಲ್ಲಿ ಕಾಣಬಹುದು.

ಕೆಲವು ಅಂಶಗಳು ಓದುಗರ ಗಮನಕ್ಕೆ.

  • ನಿಮ್ಮ ಓದು, ಪ್ರತಿಕ್ರಿಯೆಗಳು ನಿಜವಾಗಿಯೂ ನನಗೆ ಹೆಚ್ಚು ಹೆಚ್ಚು ಬರೆಯಲು ಪ್ರೇರೇಪಿಸುತ್ತವೆ.
  • ಹಲವು ಬಾರಿ ಬ್ಲಾಗಿನ ಅಂಶಗಳು ಅರ್ಥ ಆಗದೆ ಇರಬಹುದು, ಅಂತ ಸಂದರ್ಭದಲ್ಲಿ ಎಲ್ಲಿ ಹೆಚ್ಚಿನ ಮಾಹಿತಿ ಸೇರಿಸಬಹುದು ಅಂತ ಹೇಳ್ತಾ ಇರಿ.
  • ಅಚ್ಚಗನ್ನಡದ ಪದಗಳನ್ನು ಬಳಸಲು ನಾನು ಮೊದಲ ಆಧ್ಯತೆ ಕೊಡುತ್ತೇನೆ. ಅನೇಕ ಬಾರಿ ನಾನು ಬರವಣಿಗೆಯಲ್ಲಿ ಇಂಗ್ಲೀಷಿನ ಮೂಲ ಪದಗಳನ್ನೇ ಅತ್ವ ಸಕ್ಕದದ ಪದಗಳನ್ನು ಬಳಸಿರುತ್ತೇನೆ. ಅಂತಹ ಸಂದರ್ಭದಲ್ಲಿ ನಿಮ್ಮ ಗಮನಕ್ಕೆ ಕನ್ನಡದ ಪದಗಳು ಹೊಳೆದರೆ ಇಲ್ಲಿ ಬರೆಯಿರಿ. ಹೀಗಾಗಿಯಾದರೂ ಹೆಚ್ಚು ಕನ್ನಡವನ್ನು ಬಳಕೆಗೆ ತರೋಣ.

ಓದಿ, ಪ್ರತಿಕ್ರಿಯಿಸುತ್ತ ಇರಿ.

Advertisements

1 Comment

  1. ಮೊದಲ ಬಾರಿ ಇಲ್ಲಿ ಇಣುಕಿದಾಗ ನನ್ನಿ೦ದ ಹೊರಟ ಉದ್ಗಾರ.. ಅಬ್ಬಾ.. ಈ ಸವಿತೃ ಭಯ೦ಕರ ಮಾರಾಯ!!!
    ಒಳ್ಳೆಯ ಬ್ಲಾಗ್.. ಅನೇಕ ವಿಚಾರಗಳು ಇಲ್ಲಿವೆ. ಆದರೆ ಅವಸರ ಮಾಡಿ ಓದಿದರೆ ಪ್ರಯೋಜನವಿಲ್ಲೆ೦ದು, ದಿನವೂ ಒಮ್ಮೆ ಇಣುಕುವ ಬಗ್ಗೆ ಮನಸ್ಸು ಮಾಡಿದ್ದೇನೆ. ನಿಮ್ಮ ಬರಹಗಳು ಹಾಗೂ ವಿಚಾರಗಳು ಅಧ್ಬುತವಾಗಿವೆ..
    ನಿಮ್ಮ ಬರಹವನ್ನು ಮು೦ದುವರೆಸಿರಿ. ನಾನೂ ಅಷ್ಟೇ…ಆ೦ಗ್ಲವನ್ನು ಹೆಚ್ಚು ಇಷ್ಟಪಡದ ( ಅ೦ದರೆ ಆ೦ಗ್ಲ ಬರುವುದಿಲ್ಲವೆ೦ದಲ್ಲ!) ಕೇವಲ ಕನ್ನಡ ಪದವನ್ನೇ ಹೆಚ್ಚು ಬಳಸುವ ನನಗೂ ಕನ್ನಡದ ಅತಿ ಹೆಚ್ಚಿನ ಬಳಕೆ ಹೆಚ್ಚೆಚ್ಚು ಮುದ ನೀಡುತ್ತದೆ.
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: